Kathaguchcha

Informações:

Synopsis

????? ???????? ???????? ??????, ?????? ??? ??????? ??????????? ??????.

Episodes

 • ಕಥಾಗುಚ್ಛ-ಸಂಚಿಕೆ-59

  01/02/2020 Duration: 17min

  ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ವಾರಾಂತ್ಯ ಕಥಾ ವಾಚನಕಾರರಿಂದ ಕಥಾ ವಾಚನ. 01.2 .2020 ರ ಸಂಚಿಕೆ. ಈ ವಾರದ ಕಥೆಗಳು: ೧.ಹಣ್ಣು ತಿನ್ನುವ ಆಸೆ:ವಾಚನಕಾರರು:ಶಿವಾನಂದ ಹೊಂಬಾಳ್ ೨. ಪೇರಲಮರದ ಹಣ್ಣು ಮತ್ತು ಗೆಳೆಯರು :ವಾಚನಕಾರರು:ಪ್ರೇಮಾ ಶಿವಾನಂದ ಪ್ರಸ್ತುತಿ:ಧ್ವನಿ ಸಂಪನ್ಮೂಲ ಕೇಂದ್ರ.

 • ಕಥಾಗುಚ್ಛ-ಸಂಚಿಕೆ-58

  25/01/2020 Duration: 19min

  ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ವಾರಾಂತ್ಯ ಕಥಾ ವಾಚನಕಾರರಿಂದ ಕಥಾ ವಾಚನ. 25 .1 .2020 ರ ಸಂಚಿಕೆ. ಈ ವಾರದ ಕಥೆಗಳು: ೧. ಕೆಟ್ಟದ್ದು ಸೆಳೆಯುತ್ತದೆ ಒಳ್ಳೇದು ಉಳಿಯುತ್ತದೆ:ವಾಚನಕಾರರು:ಶಿವಾನಂದ ಹೊಂಬಾಳ್ ೨. ಮೂರು ಅಮೂಲ್ಯ ವಸ್ತುಗಳು :ವಾಚನಕಾರರು:ಪ್ರೇಮಾ ಶಿವಾನಂದ ಪ್ರಸ್ತುತಿ:ಧ್ವನಿ ಸಂಪನ್ಮೂಲ ಕೇಂದ್ರ

 • ಕಥಾಗುಚ್ಛ-ಸಂಚಿಕೆ-57

  18/01/2020 Duration: 14min

  ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ವಾರಾಂತ್ಯದ ಕಥಾವಾಚನ ಸದಸ್ಯರಿಂದ ಕಥಾವಾಚನ ಕಾರ್ಯಕ್ರಮ 18.01.2020 ರ ಸಂಚಿಕೆ ಇಂದಿನ ಕಥೆಗಳು : ೧.ವಜ್ರದ ಕಲ್ಲಿನಾಟ ::ವಾಚನಕಾರರು:ಶ್ರೀಮತಿ ದೀಪಾ ೨. ಬುದ್ಧಿ ಕಲಿತ ಪುಟಾಣಿ ನರಿ :: ವಾಚನಕಾರರು:ಶ್ರೀಮತಿ ಶೈಲಜಾ ಬಡಿಗೇರ ೩. ಚೋಟು ರಾಮ :: ವಾಚನಕಾರರು : ಶ್ರೀಯುತ ಶ್ರೀನಿವಾಸ್ ಪ್ರಸ್ತುತಿ:ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ. ಧಾರವಾಡ