Sbs Kannada -

How to get contents insurance - ಮನೆಯೊಳಗಣ ವಸ್ತುಗಳಿಗೆ ವಿಮೆ ಪಡೆಯುವುದು ಹೇಗೆ?

Informações:

Synopsis

Fire, flood or burglary at your home could see you lose everything. That is why home and contents insurance exists but how do you find the best policy for your needs? - ಬೆಂಕಿ, ಪ್ರವಾಹ ಅಥವಾ ಕಳ್ಳತನ - ಇವೆಲ್ಲದರಿಂದ ನೀವು ನಿಮ್ಮ ಸರ್ವಸ್ವವನ್ನು ಕಳೆದುಕೊಳ್ಳಬಹುದು. ಅದಕ್ಕಾಗಿಯೇ ಮನೆ ಮತ್ತು ಮನೆ ಒಳಗಿನ ವಸ್ತುಗಳಿಗೆ ವಿಮೆ ಇರುವುದು. ಹಾಗಾದರೆ, ನಿಮ್ಮ ಅಗತ್ಯಕ್ಕೆ ತಕ್ಕುದಾದ ಉತ್ತಮ ಪಾಲಿಸಿಯನ್ನು ಹೇಗೆ ಹುಡುಕುವಿರಿ?