Sbs Kannada -

Firing up a new business is fraught with pitfalls - ಏಳು ಬೀಳು ಗಳಿಂದ ಆವೃತವಾದ ಸಣ್ಣ ಉದ್ಯಮ ಆರಂಭಿಸುವ ಪ್ರಕ್ರಿಯೆಯ ಹಾದಿ

Informações:

Synopsis

Australia's small-business sector contributes 340 billion dollars to the national economy and employs 4-and-a-half million Australians. There are more than 2 million small businesses across the country. But their success is often determined in their first few years of operation.  - ಆಸ್ಟ್ರೇಲಿಯಾದ ಸಣ್ಣ ಉದ್ಯಮ ಕ್ಷೇತ್ರ ದೇಶದ ಆರ್ಥಿಕ ವ್ಯವಸ್ಥೆಗೆ ೩೪೦ ಬಿಲಿಯನ್ ಡಾಲರ್ ಗಳನ್ನು ನೀಡುತ್ತಿದೆ ಹಾಗೂ ೪. ಮಿಲಿಯನ್ ಆಸ್ಟ್ರೇಲಿಯನ್ನರಿಗೆ ಉದ್ಯೋಗ ನೀಡುತ್ತಿದೆ. ದೇಶಾದ್ಯಂತ ೨ ಮಿಲಿಯನ್ ಗಳಿಗೂ ಮಿಕ್ಕ ಸಣ್ಣ ಉದ್ಯಮಗಳಿವೆ . ಆದರೆ ಅವುಗಳ ಯಶಸ್ಸು, ಬಹಳಷ್ಟು ಸಾರಿ ಅವು ಆರಂಭವಾದ ಮೊದಲ ಕೆಲವೇ ವರ್ಷಗಳಲ್ಲಿ ನಿರ್ಧಾರವಾಗುವುದು.